ಇದೊಂದು ಅದ್ಭುತವಾದ ಪ್ರೇಮ ಕಹಾನಿ. ಊಹಿಸಲು ಅಸಾಧ್ಯವಾದ ಕಲ್ಪನೆಗೆ ಮೀರಿದ ಕಹಾನಿ..
ದೇಶದ ಹೆಸರಾಂತ ಗಾಯಕಿ ಅವಳಿಗಿಷ್ಟವಾದ ಒಂದು ಹಾಡಿನ ಮೂಲಕ ಗಾಯಕನೊಬ್ಬನ ಹೃದಯಕ್ಕೆ ಲಗ್ಗೆ
ಇಟ್ಟಂತಹಾ ಪ್ರೇಮ ಕಹಾನಿ. ಅವಳ ಒಂಟಿತನ ಅವಳನ್ನು ದೂರದಲ್ಲಿದ್ದ ಗಾಯಕನ ತೋಳ
ತೆಕ್ಕೆಯಲ್ಲಿ ಬಂಧಿಸಿದ ಒಂದು ಸುಂದರವಾದ ಪ್ರೇಮ್ ಕಹಾನಿ. ಹಿಂದಿ ಮತ್ತು ಅಪ್ಪಟ ಕನ್ನಡದ
ಗಾಯಕರ ಸಮ್ಮಿಲನ. ಚಿತ್ರವು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಎಲ್ಲರೂ ನೋಡಿ
ಆನಂದಿಸಿ. ಅವಳ ಈ ಪ್ರೇಮ ಕಹಾನಿ ಕೊನೆಗೆ ಏನಾಗುತ್ತದೆ ಎಂದು ನೋಡಿ.
This is a
wonderful love story. A story beyond imagination. A love story in which a famous singer of the country wins the
heart of a singer through a song she likes. A beautiful love story in
which her loneliness binds her in the wolfish embrace of a singer who is
far away. A fusion of Hindi and genuine Kannada singers. The film will
be released in September, everyone should watch and enjoy it. See what
happens in the end in this love story of hers.