Daddy's Girl

Movies

Kannada | Suspense | 1h 20m | U 13+ | 2026

ಗೆಳೆಯರ ಜೊತೆ ದಟ್ಟವಾದ ಕಾಡಿಗೆ ಹೋದ ಅಪ್ಪ ವಾಪಾಸು ಬರದೇ ಇರುವುದನ್ನು ಕಂಡು, ಹುಡುಕಲು ಹೊರಟ ಸಾನಿಯಾ, ಆ ನಿಷೇಧಿತ ಕಾಡಲ್ಲಿ ಏನು ಮಾಡುತ್ತಾಳೆ, ಅವಳಿಗೆ ಅಲ್ಲಿ ಸಿಗುವ ಒಬ್ಬ ಮನುಷ್ಯ ಯಾರು, ಅಲ್ಲಿ ನಡೆಯುವ ಒಂದು ಅದ್ಭುತ ಘಟನೆ ಏನು, ಎಲ್ಲವನ್ನೂ ತಿಳಿಯಲು ಸದ್ಯದಲ್ಲೇ ಬಿಡುಗಡೆಯಾಗುವ ಈ ಚಲನಚಿತ್ರವನ್ನು ವೀಕ್ಷಿಸಿ. ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಬರುತ್ತಿರುವ ಒಂದು ವಿಶೇಷವಾದ ಚಲನಚಿತ್ರವಿದು.

When her father fails to return after venturing into a dense forest with his friends, Sania sets out in search of him. What does she encounter within that forbidden forest? Who is the man she meets there, and what extraordinary event unfolds? To discover all this, watch this upcoming film—a unique cinematic experience, the first of its kind in Kannada.

Watch Full Movie

Leave your comments..