Life On Stage
DramasKannada | Comedy | 1h 15m | U 15+ | 2026
ಲೈಫ್ ಆನ್ ಸ್ಟೇಜ್ ಒಂದು ಫ್ಯಾಮಿಲಿ ಹಾಸ್ಯ ನಾಟಕವಾಗಿದ್ದು, ನಾಟಕಕ್ಕಾಗಿ ಬಣ್ಣ ಹಚ್ಚುವ ಕಲಾವಿದರ ಬದುಕು, ತೆರೆಯ ಮುಂದೆ ಮತ್ತು ಹಿಂದೆ ಹೇಗಿರುತ್ತದೆ ಎನ್ನುವುದನ್ನು ಬಿಂಬಿಸಲಾಗಿದೆ. ಮನೆ ಮಂದಿಯೆಲ್ಲ ಕುಳಿತು ನೋಡುವ ಒಂದು ಸುಂದರವಾದ ನಾಟಕ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ವೀಕ್ಷಿಸಿ ಆನಂದಿಸಿ.
'Life on Stage' is a family comedy-drama that portrays the lives of stage actors—both in front of the curtain and behind the scenes. It is a delightful play suitable for the entire family to watch together; it will be released soon—do watch and enjoy!
Leave your comments..