Manase Nade Mellage

Webseries

Kannada | Romantic | 30m | U 15+ | 2026 | 100 Episodes

ಮನಸೇ ನಡೆ ಮೆಲ್ಲಗೆ.. ಇದು ಹೃದಯಗಳ ಸಂಗಮ! ಕಥೆ ವಿಚಿತ್ರವಾದರೂ ನೋಡುತ್ತಾ ಹೋದಂತೆ ಅರ್ಥವಾಗುವ ಎರಡು ಹೃದಯಗಳ ಪ್ರೇಮ ಬಂಧನ. ಬೆಟ್ಟದ ಮೇಲೆ ಸಿಗುವ ಒಂದು ಕಾಗದ, ಅದರಲ್ಲಿ ಬರೆದಿದ್ದ ಮನಸೇ ನಡೆ ಮೆಲ್ಲಗೆ ಎಂಬ ಒಂದು ಸುಂದರವಾದ ಕವನ, ಆ ಕವಿಯನ್ನು ಹುಡುಕಿಕೊಂಡು ಹೋಗುವ ಒಂದು ಹೃದಯ. ಕಾಡುದಾರಿಯಲ್ಲಿ ಸಿಗುವ ಒಂದು ವಿಚಿತ್ರ ಮನುಷ್ಯ. ಏನಿರಬಹುದು ಈ ಕಥೆಯಲ್ಲಿ? ತಿಳಿದುಕೊಳ್ಳಲು, ವೆಬ್ ಸಿರೀಸ್ ಅನ್ನು ನೋಡಿ.

"Manase Nade Mellage" (Walk Softly, O Mind)... a meeting of hearts! Though the premise may seem peculiar, it unfolds into a love story between two souls as the narrative progresses. A letter discovered atop a hill—containing a beautiful poem titled "Manase Nade Mellage"—spurs a heart to set out in search of the poet. Along a forest path, an enigmatic stranger is encountered. What lies within this story? Watch the web series to find out.

Watch Full Movie

Leave your comments..