Kaapule Koragajja

Dramas

Tulu | Suspense | 1h 05m | U 13+ | 2026

ತುಳುನಾಡ ದೈವ ಕೊರಗಜ್ಜನ ಕಥೆ ಕೇಳಿದವರಿಲ್ಲ. ಇವತ್ತಿಗೂ ಕೊರಗಜ್ಜನ ಪವಾಡಗಳು ನಮ್ಮನ್ನು ಕಾಪಾಡುತ್ತಾ ಬಂದಿರುವುದು ಸತ್ಯ. ಅಂತಹಾ ಒಂದು ಕಥೆಗಳಲ್ಲಿ, ಕೊರಗಜ್ಜನ ಪರಮ ಭಕ್ತಳಾದ ಪವಿತ್ರಳ ಕಥೆಯೂ ಒಂದು. ಅವಳ ಜೀವನದಲ್ಲಿ ಏನು ನಡೆಯುತ್ತದೆ ಎಂದು ತಿಳಿಯಲು ಈ ವಿಶೇಷವಾದ ನಾಟಕವನ್ನು ನೋಡಿ. ಕೊರಗಜ್ಜನ ಮೇಲಿನ ಪ್ರೀತಿ ಮತ್ತು ಭಕ್ತಿ ಅವಳನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ನೋಡಿ.

Who hasn't heard the story of Koragajja, the revered deity of Tulunadu? It is a fact that, even today, the miracles of Koragajja continue to protect us. Among the many such tales is the story of Pavithra, a staunch devotee of Koragajja. Watch this special play to discover what unfolds in her life, and see where her love and devotion for Koragajja ultimately lead her.

Watch Full Movie

Leave your comments..