Devara Kallu
MoviesKannada | Suspense | 1h 05m | U 13+ | 2024
ನಂಬಿಕೆ ಮತ್ತು ಮೂಢನಂಬಿಕೆ ನಮ್ಮೆಲ್ಲರ ಜೊತೆ ಹೇಗೆ ಬೆರೆಯುತ್ತದೆ ಎಂದು ಈ ಚಲನಚಿತ್ರದಲ್ಲಿ ನೋಡಬಹುದು. ಶಾಲೆಗೆ ಹೋಗುತ್ತಿದ್ದ ಚಿಕ್ಕ ಬಾಲಕನ ದೃಷ್ಟಿಗೆ ಬೀಳುವ ಈ ಬೆಟ್ಟದ ಕಲ್ಲು, ಕೊನೆಗೆ ದೇವರ ಕಲ್ಲಾಗಿ ಹೇಗೆ ಮಾರ್ಪಡುತ್ತದೆ ನೋಡಿ. ಅದರ ಚಮತ್ಕಾರ ನೋಡಿ ಬೆರಗಾದ ಹಳ್ಳಿಯ ಜನ ಕೊನೆಗೆ ಏನು ಮಾಡುತ್ತಾರೆ ಎನ್ನುವುದೇ ಈ ಚಿತ್ರದ ಸ್ವಾರಸ್ಯ!
This film explores how faith and superstition intertwine in our lives. Witness how a simple rock on a hillside—spotted by a young schoolboy—eventually transforms into a 'divine' stone. The real intrigue of the story lies in what the villagers, left in awe by the 'miracles' surrounding the stone, ultimately decide to do!
Leave your comments..