Naaga Sampige
MoviesKannada | Suspense | 1h 18m | U 05+ | 2025
ಶಾಲೆಯಿಂದ ಹೊರಬಂದು, ಪಾರ್ಕ್ ನಲ್ಲಿ ಅಮ್ಮನಿಗಾಗಿ ಕಾಯುತ್ತಾ ಕುಳಿತಿದ್ದ ಐದು ವರ್ಷದ ಮಾನ್ವಿತಾಗೆ, ನಾಗ ಸಂಪಿಗೆ ಹೂವು ಸಿಗುತ್ತದೆ. ಅದರ ಸುವಾಸನೆಗೆ ಮತ್ತು ಅಂದಕ್ಕೆ ಬೆರಗಾದ ಮಾನ್ವಿತಾ, ಅದನ್ನು ತನ್ನ ಮನೆಗೆ ತರುತ್ತಾಳೆ. ನಂತರ ಏನಾಗುತ್ತದೆ ಎಂದು ತಿಳಿಯಲು, ಸದ್ಯದಲ್ಲೇ ಬಿಡುಗಡೆಯಾಗುವ ಈ ಚಲನಚಿತ್ರವನ್ನು ವೀಕ್ಷಿಸಿ.
Five-year-old Manvita, who is waiting for her mother in a park after school, finds a *Naaga Sampige* flower. Enchanted by its fragrance and beauty, she brings it home. To find out what happens next, watch this film, which is set to be released soon.
Leave your comments..