Magic Compass

Movies

Kannada | Suspense | 1h 28m | U 12+ | 2026

ಶ್ರಾವ್ಯಳಿಗೆ ಒಂದು ಕಂಪಾಸ್ ಸಿಗುತ್ತದೆ. ತುಂಬಾ ಹಳೆಯ, ಅಪರೂಪದ ದಿಕ್ಸೂಚಿಯನ್ನು ತನ್ನ ಮನೆಯಲ್ಲಿದ್ದ ಒಂದು ಹಳೆಯ ಮರದ ಪೆಟ್ಟಿಗೆಯಲ್ಲಿ ಇಡುತ್ತಾಳೆ. ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದ ಹಾಗೆ ಆ ಪೆಟ್ಟಿಗೆಯ ಮುಚ್ಚಳ ನಿಧಾನವಾಗಿ ತೆರೆಯಲು ಪ್ರಯತ್ನಿಸುತ್ತದೆ! ಗಟ್ಟಿಯಾದ ಬೀಗ ಹಾಕಿದ್ದರಿಂದ ಅದು ತೆರೆಯದೇ ಹಾಗೇ ಮುಚ್ಚಿಕೊಳ್ಳುತ್ತದೆ. ಇದನ್ನು ಗಮನಿಸಿದ ಶ್ರಾವ್ಯ, ಭಯಪಡುತ್ತಾ ಅದನ್ನು ನೋಡದೇ ಮಲಗುತ್ತಾಳೆ. ಮರುದಿನ ಅವಳು ಎದ್ದಾಗ ಏನಾಗಿರುತ್ತದೆ, ಮತ್ತು ಆ ಮ್ಯಾಜಿಕ್ ಕಂಪಾಸ್ ಮುಂದೇನು ಮಾಡುತ್ತದೆ ನೋಡಲು ಈ ಚಲನಚಿತ್ರವನ್ನು ವೀಕ್ಷಿಸಿ.

Shravya comes across a compass—a very old and rare one—which she places inside an antique wooden box in her home. That night, while she is asleep, the lid of the box suddenly begins to open on its own! However, since the box is securely locked, it fails to open and closes back shut. Noticing this, a frightened Shravya chooses to look away and goes back to sleep. Watch this film to find out what happens when she wakes up the next day, and to see what this magical compass does next.

Watch Full Movie

Leave your comments..