Nanna Kanasa Rajakumara

Movies

Kannada | Suspense | 2h 35m | U 12+ | 2026

ಮಂಗಳೂರಿನ ದಟ್ಟವಾದ ಕಾಡೊಂದರಲ್ಲಿ ಕಲ್ಲಿನ ರೂಪದಲ್ಲಿದ್ದ ಒಂದು ಅಘೋಚರ ಶಕ್ತಿ, ಬೆಂಗಳೂರಿನಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಮಾನಸಿಯನ್ನು ಏಕೆ ಕರೆಸಿಕೊಳ್ಳುತ್ತದೆ ಮತ್ತು ಆ ದಟ್ಟವಾದ ಕಾಡಿಗೆ ಹೊರಟ ಮಾನಸಿಗೆ ಕೊನೆಗೆ ಸಿಕ್ಕಿದ್ದು ಏನು, ಆ ಅಘೋಚರ ಶಕ್ತಿ ಯಾವುದು, ಅವಳನ್ನು ಅಲ್ಲಿಗೆ ಕರೆಸಿಕೊಳ್ಳುವ ಉದ್ದೇಶವಾದರೂ ಏನು ಎಂಬುದನ್ನು ತಿಳಿಯಲು ಈ ಚಲನಚಿತ್ರವನ್ನು ವೀಕ್ಷಿಸಿ.

Watch this film to discover why a mysterious, unseen power—manifested in the form of a stone within a dense forest near Mangaluru—summons Manasi, who lives in Bengaluru with her mother; find out what Manasi ultimately encounters upon reaching that forest, the true nature of this mysterious power, and the purpose behind it summoning her there.

Watch Full Movie

Leave your comments..