Inna Muddaanu Sri Maha Lingeshwara
MoviesKannada | Mythological | 2h 10m | U 12+ | 2026
ಸಾವಿರಾರು ವರ್ಷಗಳ ಹಿಂದೆ ನಡೆದ ಒಂದು ಅದ್ಭುತ ಘಟನೆ, ಕೈಲಾಸವಾಸಿ ಶಿವನನ್ನು ಕಾರ್ಕಳ ತಾಲೂಕಿನ ಒಂದು ಅರಣ್ಯದಲ್ಲಿ ನೆಲೆಯೂರುವಂತೆ ಮಾಡಿತು. ಭಾರ್ಗವ ಗೋತ್ರದವರ ಕುಲದೇವರೇ ಇನ್ನಾ ಮುದ್ದಾಣು ಶ್ರೀ ಮಹಾ ಲಿಂಗೇಶ್ವರ ಸ್ವಾಮಿ. ಈ ಸ್ವಾಮಿಯ ಕಥೆಯನ್ನು ಚಲನಚಿತ್ರದ ಮೂಲಕ ನಿಮಗೆ ತಲುಪಿಸುವ ಪ್ರಯತ್ನ ಇದು. ನೋಡಿ ಆನಂದಿಸಿ.
Thousands of years ago, a remarkable event led Lord Shiva—who dwells on Mount Kailash—to take up residence in a forest within the Karkala taluk. Sri Maha Lingeshwara Swamy of Inna Muddanu is the presiding deity (*kuladevata*) for those belonging to the Bhargava *gotra*. This is an attempt to bring the story of this deity to you through the medium of film. Watch and enjoy.
Leave your comments..